ನಾನು ಪ್ರೀತಿಯಿಂದ ಮಾತನಾಡಿಸಿದ್ದೇ ತಪ್ಪಾ? ನಾನು ಪ್ರೀತಿಯಿಂದ ಮಾತನಾಡಿಸಿದ್ದೇ ತಪ್ಪಾ?
ಅನುರಾಗ ಹಂಚುತ ಮೆರೆಯುತಲಿದ್ದೆ, ಅನುರಾಗ ಹಂಚುತ ಮೆರೆಯುತಲಿದ್ದೆ,
ಅಂಧಕಾರದ ಅಟ್ಟಹಾಸದಲ್ಲಿ ಜಗ ಮುಳುಗುತ್ತಿರಲು ಅಂಧಕಾರದ ಅಟ್ಟಹಾಸದಲ್ಲಿ ಜಗ ಮುಳುಗುತ್ತಿರಲು
ಏಕೀ ಮುನಿಸು ಕೋಪ ತಾಪ ಏಕೀ ಮುನಿಸು ಕೋಪ ತಾಪ
ಈ ಹುಣ್ಣಿಮೆಯ ತಂಪು ರಾತ್ರಿಯಲಿ ನೀನಿಲ್ಲದೇ ಹಾದಿಯು ಕಂದರವು ಈ ಹುಣ್ಣಿಮೆಯ ತಂಪು ರಾತ್ರಿಯಲಿ ನೀನಿಲ್ಲದೇ ಹಾದಿಯು ಕಂದರವು
ಮನವನು ಬೆಳಗಿಸಿ ಮನೆಗಳ ಬೆಸೆಯುವ ಹೊನ್ನ ಹಣತೆ ಮನವನು ಬೆಳಗಿಸಿ ಮನೆಗಳ ಬೆಸೆಯುವ ಹೊನ್ನ ಹಣತೆ